ಅಖಿಲ ಭಾರತ ಪ್ರಜಾವೇದಿಕೆ ಸಂಸತ್ ಸಮಾವೇಶ

ಅಖಿಲ ಭಾರತ ಪ್ರಜಾವೇದಿಕೆ ಸಂಘಟನೆಯಿಂದ 2015 ಮಾರ್ಚ್ 14, 15 ಮತ್ತು 16 ರಂದು ಸಂಸದ್ ಮಾರ್ಗದಲ್ಲಿ ಪ್ರಜಾಸಂಸದ್ ನಡೆಸಲಿದೆ. ಸಂಸದ್ನಲ್ಲಿ ಭಾರತಾದ್ಯಂತ 20 ಸಾವಿರ ಜನ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಿ ಸಾಹಿತಿ ಮತ್ತು ಮಾನವ ಹಕ್ಕುಗಳ

ತಾಲಿಬಾನಿಗಳಿಂದ ಮುಗ್ದ ಮಕ್ಕಳ ಹತ್ಯಾಕಾಂಡ – ಖಂಡನೆ : ಸಿಪಿಐಎಂಎಲ್

ಪಾಕಿಸ್ತಾನದ ಪೇಶಾವರದಲ್ಲಿ ಸೈನಿಕ ಶಾಲೆಯಲ್ಲಿ ಮುಗ್ದ ಮಕ್ಕಳನ್ನು ತಾಲಿಬಾನಿಗಳು ಹತ್ಯೆಗೈದಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೇಕಲ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ಹೀನವಾದ ಮಕ್ಕಳ ಹತ್ಯಾಕಾಂಡದಿಂದ ಇಸ್ಲಾಂ ಮೂಲಭೂತವಾದಿಗಳು ಯಾವುದೇ ಧರ್ಮಕ್ಕೆ ಕಟ್ಟುಬಿದ್ದಿಲ್ಲವೆಂದು ಜಗಜ್ಜಾಹೀರಾಗಿದೆ. ತೈಲ ಸಂಪನ್ಮೂಲ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದೇಶ – 2015

ಒಂದು ಶತಮಾನಕ್ಕಿಂತಲೂ ಹೆಚ್ಚು ಅವಧಿಯ ಮಹಿಳಾ ಸಮೂಹ ಚಳುವಳಿಗಳು ಮತ್ತು ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆಸಿರುವ ಹೋರಾಟಗಳ ಸಂಕೇತವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಮೆರಿಕದ ಮಹಿಳಾ ಕಾರ್ಮಿಕರು ದಿನಕ್ಕೆ ಎಂಟು ಗಂಟೆಯ ಕೆಲಸ ಮತ್ತು ಮತದಾನದ ಹಕ್ಕಿಗಾಗಿ ಆಗ್ರಹಿಸಿ ನಡೆಸಿದ

ಸೌಜನ್ಯಳ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆ ಆಗ್ರಹಿಸಿ! ಶೀಘ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ!

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕ್ರೂರ ಕೊಲೆಯ ಪ್ರಕರಣ ನಡೆದು ವರ್ಷವಾದರೂ, ಈ ಅಪರಾಧಗಳನ್ನು ಸಾಬೀತು ಪಡಿಸಲು ಸಾಕಷ್ಟು ಪುರಾವೆಗಳು ದೊರಕ್ಕಿದ್ದರೂ ಪೋಲೀಸರು ಅತ್ಯಾಚಾರದ ಪ್ರಕರಣವನ್ನು ಸಹ ದಾಖಲಿಸಲು ನಿರಾಕರಿಸಿರುವುದು ಮತ್ತು ತನಿಖೆಯಲ್ಲಿ

ಮುಜಾಫರ್ ನಗರದ ಗಲಭೆಗಳ ನಿರ್ವಸಿತರಿಗೆ ಪರಿಹಾರ, ಪುರ್ನವಸತಿ ಮತ್ತು ನ್ಯಾಯವನ್ನು ದೊರಕಿಸಿ !

ಮುಜಾಫರ್ ನಗರದ ಕೋಮು ಗಲಭೆಯ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡುವ ಮೂಲಕ ಹೊಸ ವರ್ಷವನ್ನು ಆರಂಭಿಸಲು ಸಿಪಿಐಎಂಎಲ್ ನೀಡಿದ ಅಖಿಲ ಭಾರತ ಪ್ರತಿಭಟನೆಯ ಕರೆಯ ಮೇರೆಗೆ ಜನವರಿ 2, 2014 ರಂದು ಬೆಂಗಳೂರು, ಮೈಸೂರು, ದಾವಣಗೆರೆ ಮತ್ತು ಗಂಗಾವತಿಯಲ್ಲಿ ಬೃಹತ್ ಪ್ರತಿಭಟನೆಗಳನ್ನು

ಎಐಸಿಸಿಟಿಯು ರಾಜ್ಯಾಧ್ಯಕ್ಷರಾಗಿ ಕಾಂ.ಬಾಲನ್ ಆಯ್ಕೆ

ದಿನಾಂಕ 16.02.2014 ರಂದು ಮಹದೇವಪುರದ ಜಿಬಿ ಹಾಲ್ನಲ್ಲಿ ನಡೆದ ಬೆಂಗಳೂರು ನಗರದ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಘಟಕದ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಹಾಗೂ ಖ್ಯಾತ ಕ್ರಿಮಿನಲ್ ನ್ಯಾಯವಾದಿಗಳಾದ ಕಾಂ.ಬಾಲನ್ ರವರು ಪಕ್ಷಕ್ಕೆ ಸೇರಿದರು. ನಂತರದ